electrochemical equivalent
ನಾಮವಾಚಕ

(ರಸಾಯನವಿಜ್ಞಾನ) ವಿದ್ಯುದ್ರಾಸಾಯನಿಕ ಸಮಾನತೂಕ; ವಿದ್ಯುದ್ವಿಚ್ಛೇದನೆಯಲ್ಲಿ ಒಂದು ಕೂಲಾಮ್‍ ವಿದ್ಯುತ್ತಿನಿಂದ ಬಿಡುಗಡೆಯಾಗುವ ಯಾವುದೇ ಪದಾರ್ಥದ (ಸಾಮಾನ್ಯವಾಗಿ, ಧಾತುವಿನ) ತೂಕ (ಗ್ರ್ಯಾಮುಗಳಲ್ಲಿ).